14 Results for : pdmp
-
Manjina Bettada Sahasi Chirate (Kannada Edition), Hörbuch, Digital, 123min
ದೇಶ ಕಾಯುವುದು ಅತ್ಯಂತ ಹೆಮ್ಮೆಯ ಮತ್ತು ಜೀವಪಣಕ್ಕಿಟ್ಟು ಹೋರಾಡುವ ಕಾಯಕ. ಇಂದು ಲೇಹ್-ಲಡಾಕ್ ಭಾರತದಲ್ಲೇ ಉಳಿದುಕೊಂಡಿದ್ದರೆ ಅದಕ್ಕೆ ಕಾರಣನಾದ ಲಡಾಕಿ ಯುವಕ ಚೆವಾಂಗ್ ರಿಂಚೆನ್ ನ್ನು ಮರೆಯುವ ಹಾಗಿಲ್ಲ. ಅಲ್ಲಿನ ವಿಪರೀತ ಮಂಜು ಸುರಿಯುವ ಪ್ರಕೃತಿಯ ಪರಿಸ್ಥಿತಿಯಲ್ಲಿ , ಕೇವಲ ಹದಿನೈದೇ ದಿನದಲ್ಲಿ ತರಬೇತಿ ಪಡೆದು, ತನ್ನದೇ ತಂಡ ಕಟ್ಟಿಕೊಂಡು ಹಲವು ಬಾರಿ ದೈಹಿಕ ಸಾಮರ್ಥ್ಯದಿಂದಲೇ, ಪಾಕೀಸ್ಥಾನವನ್ನು ಬಗ್ಗು ಬಡಿದ ಮುಗ್ಧ ಮನಸ್ಸಿನ ಸಾಹಸೀ ಯುವಕನ ಯಶೋಗಾಥೆಯೇ ಈ ಪುಸ್ತಕದ ತಿರುಳು. ಚಕ್ರವರ್ತಿ ಸೂಲಿಬೆಲೆ ಅವರ ಕಂಚಿನ ಕಂಠದಲ್ಲಿ ಅತ್ಯಂತ ಅಮೋಘವಾಗಿ ಆಡಿಯೋ ಪುಸ್ತಕ ಮೂಡಿಬಂದಿದೆ. Please note: This audiobook is in Kannada. Language: English. Narrator: Mithun Chakravarthy Sulibele. Audio sample: https://samples.audible.de/bk/pdmp/000044/bk_pdmp_000044_sample.mp3. Digital audiobook in aax.- Shop: Audible
- Price: 9.95 EUR excl. shipping
-
Putta Puttige Putta Hanate (Kannada Edition), Hörbuch, Digital, 92min
ಮಕ್ಕಳಿಗಾಗಿ ಕಾದಂಬರಿಗಳಿರುವುದೇ ಕಡಿಮೆ. ಕತೆಗಳಿವೆಯಾದರೂ ಸಣ್ಣ ಕತೆಗಳು, ನೀತಿ ಕತೆಗಳೇ ಹೆಚ್ಚು. ಕಾದಂಬರಿ ಎಂದೊಡನೆ ಅದು ದೊಡ್ಡವರಿಗಷ್ಟೆ ಎಂಬ ಅಭಿಪ್ರಾಯವಿದೆ. ಇಲವೇ ತೀರಾ ಕಾಲ್ಪನಿಕವಾದ ಒಂದಂಶವೂ ಸತ್ಯವಲ್ಲದ ನೀಳ್ಗತೆಗಳು ಸಿಗುತ್ತವೆ. ಆದರೆ ಬದುಕಿನ ವಿವಿಧ ಆಯಾಮಗಳ, ಕಾಲ ದೇಶದ ವಾಸ್ತವ ಪ್ರಪಂಚದ ವಿಚಾರವನ್ನು ಮಗುವಿನ ಮನಸ್ಸಿಗೆ ಅರ್ಥವಾಗುವ ರೀತಿಯಲ್ಲಿ ಕುತೂಹಲಕಾರಿಯಾಗಿ ವಿವರಿಸುವ ಅಜ್ಜಿ-ಮೊಮ್ಮಗಳ ಈ ಕಥಾಲೋಕ ಎಲ್ಲಾ ಮಕ್ಕಳ ಮೆಚ್ಚಿನ ಪುಟ್ಟ ಕಾದಂಬರಿಯಾಗುವುದು ಎನ್ನುವುದಂತೂ ಸುಳ್ಳಲ್ಲ. ಮಕ್ಕಳಿಗೆ ಮನಸ್ಸು ಮಾಗುವ ಸಮಯದಲ್ಲಿ ಇಂತಹ ಕಥೆಗಳ ಮೂಲಕ ಕನ್ನಡ ಭಾಷೆಯ ಬಗ್ಗೆ ಪ್ರೀತಿಯನ್ನೂ, ನಮ್ಮ ನಾಡಿನ ಸಂಸ್ಕೃತಿ ಹಬ್ಬ ಆಚರಣೆಗಳನ್ನೂ ಅವುಗಳಲ್ಲಿ ಸೇರಿಹೋದ ಮೌಲ್ಯಗಳನ್ನೂ ತಿಳಿಸುವುದು ಮುಖ್ಯವಾಗುತ್ತದೆ. Please note: This audiobook is in Kannada. Language: English. Narrator: Vinutha Hegde. Audio sample: https://samples.audible.de/bk/pdmp/000052/bk_pdmp_000052_sample.mp3. Digital audiobook in aax.- Shop: Audible
- Price: 9.95 EUR excl. shipping
-
Hulivesha Kategalu (Kannada Edition), Hörbuch, Digital, 316min
1. ಅದೇಧ್ವನಿ - ಅತ್ಯಂತ ಯಶಸ್ವೀ ಯುವ ಸಂಗೀತಗಾರನ ಜೀವನದಲ್ಲಾಗೋ ವಿಪರ್ಯಾಸ2. ಹುಲಿವೇಷ - ಮಂಗಳೂರು ದಸರೆಯ ಜೊತೆಗೆ ರಾಜ್ಯದ ರಾಜಕೀಯದಾಟ3. ತಕ್ಷಕನದೋಷ - ಎರಡ್ಮೂರು ವರ್ಷ ಕಷ್ಟಪಟ್ಟು ಮಾಡಿದ ಪ್ರಾಜೆಕ್ಟ್ ವಿಷಯವಾಗಿ ಅಮೆರಿಕಾಗೆ ಹೋಗಲು ಸಿದ್ಧವಾಗಿರೋನ ಮನೆಯಲ್ಲಿ ಇದ್ದಕ್ಕಿದ್ದಂತೆ ಅಪಃರಾತ್ರಿಯಲ್ಲಿ ನಾಗರ ಹಾವು ಪ್ರತ್ಯಕ್ಷ! ಮುಂದೆ?4. ಬಂಗಾರದಬಳೆ - ಕಷ್ಟಪಟ್ಟು ದುಡಿದು ಜೀವಿಸೋ ಟ್ಯಾಕ್ಸಿ ಡ್ರೈವರ್ ಗೆ ಅಚಾನಕ್ಕಾಗಿ ಲಕ್ಷ -ಲಕ್ಷ ಹಣ ತುಂಬಿರೋ ಸೂಟ್ಕೇಸ್ ಸಿಕ್ಕಿದೆ. ತನ್ನ ಹೆಂಡತಿಗೆ ಬಂಗಾರದ ಬಳೆ ಕೊಡಿಸೋದು ಅವನ ಆಸೆ. ಈ ಆಸೆ ಕೈಗೂಡುತ್ತಾ?5. ನಿಹೀಸಂ - ಇದು ನಿದ್ರಾ ಹೀನರ ಸಂಘದ ಕಥೆ6. ಅವನುಅವಳುಮತ್ತುಕೋಣೆ - ಕತ್ತಲ ಕೋಣೆ, ಕೋಣೆ ತುಂಬಾ ನೀರು, ನೀರಲ್ಲಿ ಕೈ- ಕಾಲು ಕಣ್ಣು ಮೂಗು ಏನೂ ಇಲ್ಲದ ಅವನು ಮತ್ತು ಅವಳು.7. ಕೀರ್ತಿಟ್ರಾವಲ್ಸ್ - Definitely not a love story! Please note: This audiobook is in Kannada. Language: English. Narrator: Multiple Narrator. Audio sample: https://samples.audible.de/bk/pdmp/000054/bk_pdmp_000054_sample.mp3. Digital audiobook in aax.- Shop: Audible
- Price: 9.95 EUR excl. shipping
-
Daniel Radcliffe, Hörbuch, Digital, 235min
Daniel Radcliffe is the story of Daniel Jacob Radcliffe (born 23rd July 1989, Fulham, London, England), a British actor best known for his on-screen portrayal of the boy wizard Harry Potter. Radcliffe began acting at age six when he appeared as a monkey in a school play. After passing up an opportunity to audition for a television production of Charles Dickens’ Oliver Twist, he caught the attention of television producer Kate Harwood, who was impressed by his “charm and simplicity”, and he was cast in the title role of David Copperfield (1999). Two years later Radcliffe appeared in the film The Tailor of Panama (2001). His big break came when he was cast in the film adaption of J.K. Rowling’s Harry Potter and the Sorcerer’s Stone (2001). Radcliffe played Harry Potter, a lonely orphan who discovers that he is actually a wizard and enrolls in the Hogwarts School of Witchcraft and Wizardry. The film was a box-office hit.... Language: English. Narrator: Multiple Narrators. Audio sample: https://samples.audible.de/bk/pdmp/000040/bk_pdmp_000040_sample.mp3. Digital audiobook in aax.- Shop: Audible
- Price: 9.95 EUR excl. shipping