14 Results for : pdmp
-
Rahasyaayana [The Secret], Hörbuch, Digital, 405min
ಈ ಕಥಾಸಂಕಲನದಲ್ಲಿ ಆರು ಸಾಹಸಮಯ ಥ್ರಿಲ್ಲರ್, ವೈಜ್ಞಾನಿಕ ಮತ್ತು ಚಾರಿತ್ರಿಕ ಪತ್ತೇದಾರಿ ನೀಳ್ಗತೆಗಳಿವೆ. Please note: This audiobook is in Kannada. Language: English. Narrator: full cast. Audio sample: https://samples.audible.de/bk/pdmp/000043/bk_pdmp_000043_sample.mp3. Digital audiobook in aax.- Shop: Audible
- Price: 9.95 EUR excl. shipping
-
Kempu Nakshatra [Red Star], Hörbuch, Digital, 59min
ಈಗಾಗಲೇ ಒಂದು ಆಪಾದನೆಯ ಮೇಲೆ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿನಂತಿ ಜೈಲಿನಲ್ಲೇ ಕುಳಿತು ಇಡೀ ಪೋಲೀಸ್ ಸಿಸ್ಟಮ್ ನೆಲಸಮ ಮಾಡುವ ಪ್ರಯತ್ನ ಮಾಡುತ್ತಾಳೆ ,ಡಿಟೆಕ್ಟಿವ್ ಟೈಡ್ ತನ್ನ ಬುದ್ಧಿವಂತಿಕೆ ಯಿಂದ ಈ ಪ್ರಯತ್ನ ವಿಫಲಗೊಳಿಸುತ್ತಾನೆ Please note: This audiobook is in Kannada. Language: English. Narrator: full cast. Audio sample: https://samples.audible.de/bk/pdmp/000049/bk_pdmp_000049_sample.mp3. Digital audiobook in aax.- Shop: Audible
- Price: 9.95 EUR excl. shipping
-
Anoohya [Inconceivable], Hörbuch, Digital, 42min
ಮದುವೆ ಗೊತ್ತಾಗಿದ್ದ ಹುಡುಗಿ ಅನಿರೀಕ್ಷಿತವಾಗಿ ತನ್ನ ಸಾವಿನ ಬಗ್ಗೆ ಚೀಟಿ ಬರೆದು ಕಣ್ಮರೆಯಾಗುತ್ತಾಳೆ. ಅಕ್ಕನ ಮದುವೆಗೆ ಸತ್ತುಹೋದ ತಂಗಿಯಿಂದ ಅಪಾಯ ಕಾದಿದೆಯಾ? ಅವಳು ದೆವ್ವವಾಗಿ ಕಾಡುತ್ತಾಳಾ? ಅಕ್ಕನನ್ನು ಅಪರಿಸಿದವರ್ಯಾರು? ಎಲ್ಲಕ್ಕೂ ಉತ್ತರ ಅನೂಹ್ಯ ರೋಚಕ ಕತೆಯಲ್ಲಿದೆ. Please note: This audiobook is in Kannada. Language: English. Narrator: Teja Amulya Muralidhar.S. Audio sample: https://samples.audible.de/bk/pdmp/000047/bk_pdmp_000047_sample.mp3. Digital audiobook in aax.- Shop: Audible
- Price: 9.95 EUR excl. shipping
-
Kshameyirali Taayi Tunge (Kannada Edition), Hörbuch, Digital, 601min
ನಮ್ಮ ಬದುಕಿನ ಕಾಲಘಟ್ಟದಲ್ಲಿ ಅದೆಷ್ಟು ಬಾರಿ ನಾವು ಸಂಕ್ರಮಣ ಕಾಲ ಎನ್ನುವ ಮಾತನ್ನು ಕೇಳುತ್ತೇವೆ . ಹಳ್ಳಿಯ ಸುಸಂಸ್ಕೃತ ಮನಸ್ಸೊಂದು ತನ್ನ ಮಣ್ಣಿನ ಮೌಲ್ಯಗಳ ಉಳಿವಿಗಾಗಿ, ಮಗಳಿಗೆ ಸಮಾಜದಲ್ಲಿ ಸುರಕ್ಷಿತ, ಮೌಲ್ಯಯುತ ಬಾಳು ಕಟ್ಟಿಕೊಡುವ ನಿಟ್ಟಿನಲ್ಲಿ ನಡೆಸುವ ಹೋರಾಟದ ಕತೆಯೇ "ಕ್ಷಮೆಯಿರಲಿ ತಾಯಿ ತುಂಗೆ". Please note: This audiobook is in Kannada. Language: English. Narrator: Multiple Narrator. Audio sample: https://samples.audible.de/bk/pdmp/000051/bk_pdmp_000051_sample.mp3. Digital audiobook in aax.- Shop: Audible
- Price: 9.95 EUR excl. shipping
-
Bhutagala University [University of Demons], Hörbuch, Digital, 130min
ಮಿಸ್ಟೇಕನ್ ಐಡೆಂಟಿಟಿಯಿಂದಾಗಿ ಯಮಧೂತರ ಜೊತೆಗೆ ಯಮಲೋಕಕ್ಕೆ ಹೋದ ಲೋ ಶ್ಯಾಮರಾವ್ ತನಗಾದ ಅನ್ಯಾಯಕ್ಕೆ ಕೋಪಗೊಳ್ಳುತ್ತಾನೆ. ಅವನನ್ನು ಭೂತವಾಗಿ ಭೂಮಿಯಲ್ಲಿ ಕೆಲವು ವರ್ಷ ಇರಲು ಟ್ರೇನಿಂಗ್ ಕೊಡಲು ನಿರ್ಧರಿಸಲಾಗುತ್ತದೆ. ಭೂತಗಳ ಯೂನಿವರ್ಸಿಟಿಯ ಕರಾಮತ್ತೇನು ಅನ್ನೋದೇ ಕತೆಯ ಹೂರಣ. ಸಖತ್ ಕಾಮಿಡಿ ಜೊತೆಗೆ ಥ್ರಿಲ್ ಅನ್ನಿಸೋ ಕತೆಯೇ ಭೂತಗಳ ಯೂನಿವರ್ಸಿಟಿ. Please note: This audiobook is in Kannada. Language: English. Narrator: Nagaraj Vasista. Audio sample: https://samples.audible.de/bk/pdmp/000046/bk_pdmp_000046_sample.mp3. Digital audiobook in aax.- Shop: Audible
- Price: 9.95 EUR excl. shipping
-
Bottom Item (Kannada Edition), Hörbuch, Digital, 509min
ನಾವು ಚಿಕ್ಕವರಿರುತ್ತೇವೆ. ಕ್ಷುದ್ರತನವಿರುತ್ತದೆ. ನಮಗೇ ಗೊತ್ತಾಗುವಂಥ ಸಣ್ಣತನಗಳಿರುತ್ತವೆ. ನಮ್ಮ ಬಲಹೀನತೆಗಳು ಭಯ ಹುಟ್ಟಿಸುವಂಥವಾಗಿರುತ್ತವೆ. ನಮ್ಮ ಸಮಸ್ಯೆಗಳು ದುರ್ಭರವೆನಿಸುತ್ತಿರುತ್ತವೆ. ಅವುಗಳನ್ನು ಹೇಗೆ handle ಮಾಡಬೇಕೋ ಅರ್ಥವಾಗದೆ ಕಂಗಾಲಾಗುತ್ತಿರುತ್ತೇವೆ. ಎಲ್ಲೋ ಒಂದು ಪ್ರಜ್ಞಾವಂತ ಸಲಹೆ ಸಿಕ್ಕೀತಾ ಅಂತ ತಡಕಾಡುತ್ತಿರುತ್ತೇವೆ.ಹಾಗೆ ತಡಕಾಡುತ್ತಿದ್ದಾಗ ನನಗೆ ಸಿಕ್ಕಿದ್ದೇ ಈ -ಬಾಟಮ್ ಐಟಮ್. Please note: This audiobook is in Kannada. Language: English. Narrator: Jyothi Prashanth. Audio sample: https://samples.audible.de/bk/pdmp/000050/bk_pdmp_000050_sample.mp3. Digital audiobook in aax.- Shop: Audible
- Price: 9.95 EUR excl. shipping
-
Amara Vichitra Kate (Kannada Edition), Hörbuch, Digital, 57min
ಅಮೇರಿಕಾದಿಂದ ಮೂರು ದಶಕಗಳ ನಂತರ ಅಮರ್ ತನ್ನ ಮನೆಗೆ ಹೆಂಡತಿ ಮತ್ತು ತಂದೆಯವರನ್ನು ಹುಡುಕಿ ಕೊಂಡು ಬಂದಿದ್ದಾನೆ. ಅಷ್ಟು ಕಾಲ ಅವನು ಮನೆಯಿಂದ ಏಕೆ ದೂರ ಉಳಿದ? ಇಷ್ಟು ವರ್ಷಗಳ ನಂತರ ಅವನಿಗೆ ಮನೆಯಲ್ಲಿ ಏನು ವಿಚಿತ್ರ ಕಾದಿದೆ? ಕೇಳಿ ನೋಡಿ ಒಂದು ವಿಶಿಷ್ಟ ವೈಜ್ನಾನಿಕ ಕಿರು-ಕಾದಂಬರಿ! Please note: This audiobook is in Kannada. Language: English. Narrator: Hari Kiran H. Audio sample: https://samples.audible.de/bk/pdmp/000042/bk_pdmp_000042_sample.mp3. Digital audiobook in aax.- Shop: Audible
- Price: 9.95 EUR excl. shipping
-
Muttina Haara [The Pearl Necklace], Hörbuch, Digital, 108min
ಕಾಲೇಜು ದಿನಗಳ ಎಳೆ ಪ್ರೇಮ, ಪ್ರಣಯ ಸಫಲವಾಗಲೇಬೇಕಿಲ್ಲ. ಆದರೆ ಹದಿಹರೆಯದಲ್ಲಿ ಬೇರೆ ಬೇರೆಯಾದ ದಾರಿಗಳು, ಹುಡುಗಿ ಸಂಸಾರದಲ್ಲಿ ನೆಲೆಕಂಡ ಹತ್ತಾರು ವರ್ಷಗಳ ನಂತರ ಸಂಧಿಸುವಂತಾದರೆ? ಹಳೇ ಗೆಳೆಯನ ಪುನರಾಗಮನದ ಉದ್ದೇಶವೇನು? ಪತಿಯ ಅನಾದರಣೆ ಆಕೆಯ ದಾರಿ ಬದಲಿಸುತ್ತಾ? ಮತ್ತೆ ಸಂಧಿಸಿದ ದಾರಿಯಲ್ಲಿ ಸಂಸಾರ ಸೋಲುವುದೋ, ವಿಫಲ ಪ್ರೇಮ ಗೆಲ್ಲುವುದೋ? ಲೈಫೇ ಮುತ್ತಿನ ಹಾರಎಂದು ಲೇಖಕರು ಹೇಳಿರುವ ಗುಟ್ಟೇನು? Please note: This audiobook is in Kannada. Language: English. Narrator: Amulya Nagaraj Vasista. Audio sample: https://samples.audible.de/bk/pdmp/000048/bk_pdmp_000048_sample.mp3. Digital audiobook in aax.- Shop: Audible
- Price: 9.95 EUR excl. shipping
-
Devarakaadu (Kannada Edition), Hörbuch, Digital, 153min
ದೇವರ ಕಾಡು ವಿನಲ್ಲಿ ಸಿದ್ದಾರ್ಥ ಮತ್ತು ಸುನೀಲ್ ಪ್ಯಾರಾ ಗ್ಲೈಡಿಂಗ್ ಹಾರಾಟವನ್ನು ಪಶ್ಚಿಮ ಘಟ್ಟಗಳಲ್ಲಿ ನಡೆಸಲು ಯೋಜನೆ ರೂಪಿಸುತ್ತಾರೆ. ಸಿದ್ದಾರ್ಥ ಏರುಗಾಳಿಯ ಹೊಡೆತಕ್ಕೆ ಸಿಕ್ಕಿ ದಟ್ಟ ಅರಣ್ಯದ ಒಳಗೆ ಬೀಳುತ್ತಾನೆ. ಅಲ್ಲಿ ಬುಡಕಟ್ಟು ಹಳ್ಳಿಯ ಜನರ ಒಡನಾಟ, ಅವರನ್ನು ಒಕ್ಕಲೆಬ್ಬಿಸುವ ಪಟ್ಟಭದ್ರ ಹಿತಾಶಕ್ತಿ ಗಳ ವಿರುದ್ಧ ಹೋರಾಟ, ಕಾಡು ಕಡಿಯಲು ಹೊರಟವರು ಕಾಡು ತೋಳಗಳಿಗೆ ಬಲಿಯಾಗುವ ಕಥೆ ಅನೇಕ ತಿರುವು ಪಡೆಯುತ್ತಾ ಹೋಗುತ್ತದೆ.. Please note: This audiobook is in Kannada. Language: English. Narrator: Multiple Narrator. Audio sample: https://samples.audible.de/bk/pdmp/000053/bk_pdmp_000053_sample.mp3. Digital audiobook in aax.- Shop: Audible
- Price: 9.95 EUR excl. shipping
-
Apattige Ahvaana [Invitation to Danger], Hörbuch, Digital, 279min
ವಿಜ್ಞಾನಿ ಸಜೀವ್ ತನ್ನ ಸ್ನೇಹಿತ ಜಾನಿಯಿಂದಲೇ ಅಪಹರಕ್ಕೆ ಒಳಗಾಗುತ್ತಾನೆ. ಅವನ ಹೆಂಡತಿ ಮತ್ತು ಮುದ್ದು ಮಗಳೂ ಅವನಿಂದಲೇ ಅಪಹರಣವಾಗಿ ಇಬ್ಬರ ಜೀವವೂ ಪ್ರಾಣಾಪಾಯದಲ್ಲಿದೆ. ದೇಶದ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ಜಾನಿ ಕೇಳುತ್ತಿರುವಂತೆ ಮಾಡಿದರೆ ಮಾತ್ರ ತನ್ನ ಕುಟುಂಬ ಉಳಿಯುತ್ತದೆ. ಒತ್ತಡದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಕೊಲೆ ಆರೋಪ ಹೊರಬೇಕಾದ ವಿಜ್ಞಾನಿ ಮುಂದೇನು ಮಾಡುತ್ತಾನೆ? ಆತ ದೇಶದ್ರೋಗಿಯಾ? ಇಲ್ಲಾ ದೇಶಪ್ರೇಮಿಯಾ? ಉತ್ತರಕ್ಕಾಗಿ ಪೂರ್ಣ ಕಥೆಯನ್ನು ಕೇಳಲೇಬೇಕು. Please note: This audiobook is in Kannada. Language: English. Narrator: Multiple Narrator. Audio sample: https://samples.audible.de/bk/pdmp/000045/bk_pdmp_000045_sample.mp3. Digital audiobook in aax.- Shop: Audible
- Price: 9.95 EUR excl. shipping